ಎಲ್ಲವೂ ಪರಮಾತ್ಮನಿಚ್ಚೆ ನಾನು ಕೇವಲ ನಿಮಿತ್ತ ಮಾತ್ರನು.ಕೆಟ್ಟ ಕೆಲಸದ ಫಲ ನನಗೆ ತಟ್ಟುವುದಿಲ್ಲ ಎಂದು ದುಷ್ಕರ್ಮಿಗಳು ಆಡುವ ಮಾತು ಸರಿಯೇ ?
ನಾನು ನಿಮಿತ್ತ ಮಾತ್ರನು ಎಲ್ಲವೂ ಪರಮಾತ್ಮನಿಚ್ಚೆ ಎಂದು ಕೆಟ್ಟ ಕೆಲಸವನ್ನು ಮಾಡುವವರು ನುಡಿದರೆ ಅದು ಕೇವಲ ಬಾಯಿ ಮಾತು.. ಜಾಣತನದ ನುಡಿ ತಿಳಿದು ತಿಳಿದೂ ಕೆಟ್ಟ ಕಾರ್ಯವನ್ನು ಮಾಡುವವನು ತಪ್ಪದೆ ಶಿಕ್ಷೆಯನ್ನು ಅನುಭವಿಸುತ್ತಾನೆ ತಂಗಿಯ ಮಕ್ಕಳನ್ನು ಕೊಲ್ಲಬೇಡ ಶಿಶು ಹತ್ಯೆ ಮಹಾಪಾಪ…