ಅಮ್ಮಾ ಎಂದರೆ ….

ನನಗೆ ನಿದ್ದೆ ಅಂದರೆ ಪಂಚಪ್ರಾಣ. ಯಾರಾದ್ರೂ ನಿಂಗೆ ಸಾಯೋ ಮುಂಚೆ ಕೊನೆ ಆಸೆ ಏನಪ್ಪಾ ಅಂದ್ರೆ, ಒಂದೆರಡು ತಾಸು ಮಲಗೆದ್ದು ಬರ್ತೀನಿ, ಆಮೇಲೆ ಸಾಯ್ಸಿ ಅನ್ನೋ ಜಾಯಮಾನ ನಂದು. ಅದೊಂದು ದಿನ ಅದೆಷ್ಟು ಹೊರಳಾಡಿದರೂ ನಿದ್ದೆ ಪ್ರಾಪ್ತಿಯಾಗೋ ಲಕ್ಷಣಗಳೇ ಇರಲಿಲ್ಲ. Mobile…

Continue Reading
Close Menu