ನಾನು ನಿಮಿತ್ತ ಮಾತ್ರನು ಎಲ್ಲವೂ ಪರಮಾತ್ಮನಿಚ್ಚೆ ಎಂದು ಕೆಟ್ಟ ಕೆಲಸವನ್ನು ಮಾಡುವವರು ನುಡಿದರೆ ಅದು ಕೇವಲ ಬಾಯಿ ಮಾತು.. ಜಾಣತನದ ನುಡಿ ತಿಳಿದು ತಿಳಿದೂ ಕೆಟ್ಟ ಕಾರ್ಯವನ್ನು ಮಾಡುವವನು ತಪ್ಪದೆ ಶಿಕ್ಷೆಯನ್ನು ಅನುಭವಿಸುತ್ತಾನೆ ತಂಗಿಯ ಮಕ್ಕಳನ್ನು ಕೊಲ್ಲಬೇಡ ಶಿಶು ಹತ್ಯೆ ಮಹಾಪಾಪ ಎಂದು ಕಂಸನಿಗೆ ತಿಳುವಳಿಕೆ ಕೊಟ್ಟಾಗ ಅವನು ‘ನಾನು ನಿಮಿತ್ತ ಮಾತ್ರನು, ಎಲ್ಲವೂ ಪರಮಾತ್ಮನಿಚ್ಛೆ ‘ ಎಂದು ತಂಗಿಯ ಮಕ್ಕಳನ್ನು ಕೊಲ್ಲಲು ಆರಂಭಿಸಿದನು ಪಾಪದ ಫಲವಾಗಿ ಅವನು ಕೇವಲ […]