ಲಾಕ್ ಡೌನ್ ಎಫೆಕ್ಟ್ ಏನು ಆಗಬಹುದು ?

ಎಲ್ಲೆಡೆ ಕೊರೊನ .. ಇಡೀ ದೇಶ lockdown.. ಈಗಾಗ್ಲೇ ಟಿವಿಲೀ ಪೇಪರ್ ಅಲ್ಲಿ GDP ಕುಸಿತ.. ಆರ್ಥಿಕ ಹಿಂಜರಿತ ಅಂತ ಕೇಳ್ತಾ ಇದೀವಿ.. ಹಾಗಿದ್ರೆ ಲಾಕ್ ಡೌನ್ ಮುಗಿದ್ ಮೇಲೆ ಏನೇನು ಆಗ್ಬೋದು ? ಮೊದಲಿಗೆ ಸರ್ಕಾರದ ದೊಡ್ಡ ಯೋಜನೆಗಳು ಅಂದ್ರೆ…

Continue Reading
Close Menu